Home | ಬ್ರೀಥ್‌ಫ್ರೀಯ ಬಗ್ಗೆ | Cipla | ಮಾಧ್ಯಮ ಕೊಠಡಿ | ಸೈನ್ ಅಪ್ | ಹುಡುಕು
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು ನಿಯಂತ್ರಣ
FAQ & SUPPORT
 
Children's Triggers FAQ’s Asthma Kids Stories Children's Inhalers
 

ಮಕ್ಕಳಲ್ಲಿ ಆಸ್ತಮಾ

Important Points to Remember
Children’s Inhalers
ಪ್ರಪಂಚದಾದ್ಯಂತ ಆಸ್ತಮಾದ ಮಕ್ಕಳಿಗೆ ಇನ್‌ಹೇಲರ್‌ಗಳು ಹೆಚ್ಚು ಕ್ರಿಯಾತ್ಮಕ ಚಿಕಿತ್ಸೆ ಎಂದು ಸಾಬೀತಾಗಿದೆ. ಇನ್‌ಹೇಲರ್‌ಗಳು ನಿಮ್ಮ ಮಗುವಿನ ಆಸ್ತಮಾವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಈ ಮೂಲಕ ನಿಮ್ಮ ಮಗುವು ಸಾಮಾನ್ಯ, ಕ್ರಿಯಾತ್ಮಕ ಜೀವನವನ್ನು ನಡೆಸುವಂತೆ ಸಹಾಯ ಮಾಡುತ್ತದೆ. ಅವುಗಳು ಬಳಸಲು ಸುರಕ್ಷಿತ, ಸುಲಭ ಮತ್ತು ಇನ್‌ಹೇಲ್ ಮಾಡಿದ ಔಷಧಿಯು ನಿಮ್ಮ ಮಗುವಿನ ಶ್ವಾಸಕೋಶದ ಶ್ವಾಸನಾಳಗಳಿಗೆ ನೇರವಾಗಿ ಎಲ್ಲಿ ಅಗತ್ಯವಿದೆ ಅಲ್ಲಿಗೆ ತಲುಪುತ್ತದೆ. ನಿಮ್ಮ ಮಗುವು ಬಳಸುತ್ತಿರುವ ಇನ್‌ಹೇಲರ್‌ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಹೇಗೆ ಬಳಸುವುದು ಎಂಬ ಬಗ್ಗೆ ತಿಳಿದುಕೊಳ್ಳಿ.
  You may also want to read:
  Types of asthma medicines in inhalers
  What to do during an asthma attack
  ©2010 Breathe Free,ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.