Home
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು ನಿಯಂತ್ರಣ
FAQ & SUPPORT

ರೋಗಿಯ ಕಥೆಗಳು

 

 ಜಹಾನ್‌ನ ಕಥೆ

 
   
 
4 ವರ್ಷದ ಜಹಾನ್ ಅನ್ನು ಅವನ ತಾಯಿ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವವರೆಗೂ “ವೈದ್ಯರಿಂದ ವೈದ್ಯರಿಗೆ” ಹೇಗೆ ಅಲೆದಾಡಿದರು ಎಂಬ ಕಥೆಯನ್ನು ಆಲಿಸಿ. ಈ ಸಹಾಯ ಮುಂಚಿತವಾಗಿ ಬಂದಿದ್ದರೇ, “ಅವನು ಅನೇಕ ಆನಂದದ ಕ್ಷಣಗಳನ್ನು ಕಳೆದುಕೊಳ್ಳುತ್ತಿರಲಿಲ್ಲ…” ಎಂದು ಅವರು ಹೇಳುತ್ತಾರೆ.
 
 
ಆಸ್ತಮಾವನ್ನು ಸೋಲಿಸಿದ ನೈಜ ಜನರ ಕಥೆಗಳನ್ನು ಆಲಿಸಿ. ಅವರು ಅಧಿಕಾರಿಗಳು, ಕ್ರೀಡೆಯ ಚಾಂಪಿಯನ್ನರು ಮತ್ತು ಶಾಲೆಗೆ ಹೋಗುವ ಮಕ್ಕಳು ಆದರೂ ಒಂದು ವಿಷಯದಲ್ಲಿ ಸಮನಾಗಿದ್ದಾರೆ. ಅವರು ಅವರ ಆಸ್ತಮಾವನ್ನು ನಿಯಂತ್ರಿಸಿಕೊಂಡರು ಮತ್ತು ಅವರ ಬದುಕನ್ನು ಸಹ ನಿಯಂತ್ರಣದಲ್ಲಿರಿಸಿಕೊಂಡರು. ನೀವು ಅವರ ಕಥೆಗಳನ್ನು ಕೇಳಿದ ನಂತರ, ಅವರಂತೆ ನೀವು ನಿಮ್ಮ ಆಸ್ತಮಾವನ್ನು ನಿಯಂತ್ರಿಸಿ ಮತ್ತು ನಿಮ್ಮ ಬದುಕನ್ನು ಆನಂದಿಸಬಹುದು.

Find out more:
What are asthma triggers?
What to do during an asthma attack?