ನಿರಂತರವಾದ ಕೆಮ್ಮು

ಕುರಿತು

ಕೆಮ್ಮುವುದು ವಾಯುಮಾರ್ಗಗಳಲ್ಲಿ ಮತ್ತು ಶ್ವಾಸಕೋಶಗಳಲ್ಲಿ ಇರಬಹುದಾದ ಯಾವುದೇ ಉದ್ರೇಕಕಾರಿಗಳನ್ನು ಮತ್ತು / ಅಥವಾ ಸ್ರಾವಗಳನ್ನು ತೆರವುಗೊಳಿಸಲು ಪ್ರಯತ್ನಿಸುವ ದೇಹದ ಮಾರ್ಗವಾಗಿದೆ. ಯಾವಾಗಲಾದರೊಮ್ಮೆ ಬರುವ ಕೆಮ್ಮು ಅರ್ಥವಾಗುತ್ತದೆ ಮತ್ತು ಸಾಮಾನ್ಯವಾಗಿದೆ. ಆದರೆ, ನಿರಂತರವಾದ ಅಥವಾ ದೀರ್ಘಕಾಲದ ಕೆಮ್ಮು ಬೇರೆ ಯಾವುದೋ ಒಂದು ಸೂಚಕವಾಗಿರಬಹುದು. ಹಾಗಿದ್ದರೆ, ನಿರಂತರ ಕೆಮ್ಮು ಮತ್ತು ಸಾಮಾನ್ಯ ಕೆಮ್ಮಿನ ನಡುವೆ
ಇರುವ ವ್ಯತ್ಯಾಸವೇನು?
ನಿರಂತರ ಕೆಮ್ಮು, ವಯಸ್ಕರಲ್ಲಿ ಸಾಮಾನ್ಯವಾಗಿ ಎಂಟು ವಾರಗಳು ಮತ್ತು ಮಕ್ಕಳಲ್ಲಿ ಒಂದು ತಿಂಗಳು, ಅಂದರೆ
ನಾಲ್ಕು ವಾರಗಳಿಗಿಂತ ಸ್ವಲ್ಪ ಹೆಚ್ಚು, ಇರುತ್ತದೆ. ಧೂಮಪಾನ, ಬ್ರಾಂಕೈಟಿಸ್, ಅಸ್ತಮಾ, ಸಿಒಪಿಡಿ ಮತ್ತು ಉಸಿರಾಟ
ಪ್ರದೇಶದ ಸೋಂಕುಗಳು ನಿರಂತರ ಕೆಮ್ಮಿನ ಕೆಲವು ಕಾರಣಗಳಾಗಿವೆ. ಆದಾಗ್ಯೂ, ಸರಿಯಾದ ರೋಗನಿದಾನ ಮತ್ತು
ಚಿಕಿತ್ಸೆಯಿಂದ, ಇದನ್ನು ಸುಲಭವಾಗಿ ನಿರ್ವಹಿಸಬಹುದು, ಚಿಂತಿಸಬೇಕಾದ ಅವಶ್ಯಕತೆ ಇಲ್ಲ.

For more information on the use of Inhalers, click here

To book an appointment with the nearest doctor, click here

Please Select Your Preferred Language