ಸಿಒಪಿಡಿ

ಕುರಿತು

ದೀರ್ಘಕಾಲೀನ: ಅದು ದೀರ್ಘಕಾಲೀನ ಮತ್ತು ಹೊರಟುಹೋಗುವುದಿಲ್ಲ

ತಡೆಯೊಡ್ಡುವ: ಶ್ವಾಸಕೋಶಗಳಿಂದ ಗಾಳಿಯ ಹರಿವು ಭಾಗಶಃ ತಡೆಗಟ್ಟಲ್ಪಡುತ್ತದೆ

ಪಲ್ಮನರಿ: ಶ್ವಾಸಕೋಶಗಳಿಗಾಗಿ ವೈದ್ಯಕೀಯ ಪದ

ಕಾಯಿಲೆ: ಒಂದು ಆರೋಗ್ಯ ಸಮಸ್ಯೆ

 

ತಜ್ಞರ ಅಭಿಪ್ರಾಯ – ‘ಸಿಒಪಿಡಿಯನ್ನು ಏನು ಪ್ರಚೋದಿಸಬಹುದು? ಸಿಒಪಿಡಿ ಪ್ರಚೋದಕಗಳ ಬಗ್ಗೆ ಎಲ್ಲವನ್ನು ಡಾ. ಮೆಹತಾ ವಿವರಿಸುತ್ತಾರೆ.’ 

ಸರಳವಾಗಿ ಹೇಳುವುದಾದರೆ, ಸಿಒಪಿಡಿ ಎಂಬುದು  ಶ್ವಾಸಕೋಶದ ಒಂದು ಸಮಸ್ಯೆಯಾಗಿದ್ದು, ಅದು ಉಸಿರಾಟವನ್ನು ಕಷ್ಟಕರವಾಗಿಸುತ್ತದೆ, ಮತ್ತು ಕಾಳಜಿ ವಹಿಸದಿದ್ದರೆ,ಸಮಯದೊಂದಿಗೆ ಕೆಟ್ಟದಾಗಬಹುದು. ಸಿಒಪಿಡಿ ಭಯವನ್ನುಂಟುಮಾಡುತ್ತದೆಯಾದರೂ ಅದನ್ನು ನಿಭಾಯಿಸಬಹುದು, ಹಾಗಾಗಿ ಚಿಂತಿಸಬೇಡಿ. ಸರಿಯಾದ ಚಿಕಿತ್ಸೆ ಮತ್ತು ಔಷಧದೊಂದಿಗೆ, ನೀವು ನಿಮ್ಮ ಸಿಒಪಿಡಿಯನ್ನು ಸಂಪೂರ್ಣವಾಗಿ ನಿಯಂತ್ರಣದಡಿಯಲ್ಲಿಟ್ಟುಕೊಳ್ಳಬಹುದು ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಈ ರೀತಿಯಲ್ಲಿ, ನೀವು ಆನಂದಿಸುವ ಎಲ್ಲವನ್ನೂ ನೀವು ಮಾಡಬಹುದು- ದೂರ ನಡೆಯುವುದರಿಂದ, ನೃತ್ಯ, ಪ್ರವಾಸವನ್ನುಮಾಡಬಹುದು. ಸಿಒಪಿಡಿ ಬಗ್ಗೆ ನೆನಪಿಟ್ಟುಕೊಳ್ಳಬೇಕಾದ ಮತ್ತೊಂದು ಪ್ರಮುಖ ವಿಷಯವೆಂದರೆ - ಇದು ಸಾಂಕ್ರಾಮಿಕವಲ್ಲ, ಆದ್ದರಿಂದ ಕೇವಲ ಸಿಒಪಿಡಿ ಇಂದ ಬಳಲುತ್ತಿರುವ ಯಾರೊಬ್ಬರ ಜೊತೆಯಲ್ಲಿ ನೀವು ಇರುವುದರಿಂದ ನಿಮಗೆ ಸಿಒಪಿಡಿ ಉಂಟಾಗುವುದಿಲ್ಲ.

Please Select Your Preferred Language