ಉಬ್ಬಸ

ನಿಮ್ಮ ಸ್ಥಿತಿಯನ್ನು ನಿರ್ವಹಿಸುವುದು

ಅಸ್ತಮಾ ಒಂದು ಸಮಸ್ಯೆ, ಹೌದು. ಆದರೆ, ಸೂಕ್ತವಾದ ಚಿಕಿತ್ಸೆ ಮತ್ತು ಅಸ್ತಮಾ ಕ್ರಿಯೆ ಯೋಜನೆಯಿಂದ, ನೀವು ನಿಮ್ಮ ಅಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು, ಮತ್ತು ನೀವು ಅದನ್ನು ಹೊಂದಿದ್ದೀರೆಂಬುದನ್ನು ಬಹುತೇಕ ಮರೆತುಬಿಡಬಹುದು. ನಿಮ್ಮ ಪ್ರಚೋದಕಗಳನ್ನು ತಪ್ಪಿಸಿ
ಪ್ರತಿಯೊಬ್ಬರ ಅಸ್ತಮಾವು ಭಿನ್ನವಾಗಿರುತ್ತದೆ ಮತ್ತು ಹಾಗಾಗಿ ಅವರ ಪ್ರಚೋದಕಗಳು ಸಹ ಭಿನ್ನವಾಗಿರುತ್ತವೆ. ನಿಮ್ಮ
ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು, ನೀವು ನಿಮ್ಮ ಪ್ರಚೋದಕಗಳನ್ನು ಗುರುತಿಸುವುದು ಮತ್ತು
ಸಾಧ್ಯವಾದಷ್ಟೂ ಅವುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
ನಿಯಮಿತ ಔಷಧ
ನಿಮ್ಮ ವೈದ್ಯರು ಸಾಮಾನ್ಯವಾಗಿ ಎರಡು ಬಗೆಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ - ಶೀಘ್ರ ಉಪಶಮನ
(ಉಪಶಾಮಕ ಅಥವಾ ರೆಸ್ಕ್ಯೂ) ಮತ್ತು ದೀರ್ಘ ಕಾಲೀನ (ನಿಯಂತ್ರಕ). ಶೀಘ್ರ ಉಪಶಮನ ಔಷಧಗಳು ತಕ್ಷಣ
ಉಪಶಮನ ನೀಡುತ್ತವೆ, ದೀರ್ಘ ಕಾಲೀನ ಔಷಧಗಳು ಲಕ್ಷಣಗಳನ್ನು ಮತ್ತು ದಾಳಿಗಳನ್ನು ತಡೆಗಟ್ಟುತ್ತವೆ. ನಿಮ್ಮ
ಅಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು, ನೀವು ಈ ಔಷಧಗಳನ್ನು ಶಿಫಾರಿಸಲ್ಪಟ್ಟಂತೆಯೇ
ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇವೆರಡೂ, ಉಪಶಾಮಕ ಮತ್ತು ನಿಯಂತ್ರಕ ಔಷಧಗಳು,
ಇನ್ಹೇಲರ್‌ಗಳ ಮೂಲಕ ತೆಗೆದುಕೊಳ್ಳಲ್ಪಡುತ್ತಿದ್ದು ಇದು ಅಸ್ತಮಾವನ್ನು ಚಿಕಿತ್ಸಿಸುವುದರಲ್ಲಿ ಅತ್ಯಂತ
ಮಹತ್ವವಾದ ಪಾತ್ರವನ್ನು ನಿಭಾಯಿಸುತ್ತವೆ.
ಪೀಕ್‌ಫ್ಲೋ ಮೀಟರ್ ಬಳಸುವುದು
ಪೀಕ್‌ಫ್ಲೋ ಮೀಟರ್ ಒಂದು ಸಣ್ಣ ಸಾಧನವಾಗಿದ್ದು, ಇದು ನಿಮ್ಮ ಆಸ್ತಮಾ ಮೇಲೆ ನಿಗಾ ಇಡಲು ಸಹಾಯ
ಮಾಡುತ್ತದೆ. ನಿಮ್ಮ ಶ್ವಾಸಕೋಶಗಳಿಂದ ಗಾಳಿಯನ್ನು ನೀವು ಹೇಗೆ ಚೆನ್ನಾಗಿ ಊದಬಹುದು ಎಂಬುದನ್ನು
ಲೆಕ್ಕಹಾಕುವ ಮೂಲಕ ಇದು ನಿಮ್ಮ ಶ್ವಾಸಕೋಶದ ಶಕ್ತಿಯನ್ನು ಅಳೆಯುತ್ತದೆ. ನಿಮ್ಮ ವೈದ್ಯರ ಸಹಾಯದಿಂದ,
ನಿಮ್ಮ ಶ್ವಾಸಕೋಶಗಳಿಗೆ ನೀವು ಗುರಿಯನ್ನು ನಿರ್ಧರಿಸಬಹುದು ಮತ್ತು ನಿಯಮಿತವಾಗಿ ನಿಮ್ಮ ಪ್ರಗತಿಯನ್ನು
ಅಳೆಯಲು ಸಾಧ್ಯವಾಗುತ್ತದೆ. ನಿಮ್ಮ ಅಸ್ತಮಾವನ್ನು ನಿಯಂತ್ರಿಸುವ ಸಲುವಾಗಿ ಪೀಕ್ ಫ್ಲೋ ಮೀಟರ್ ಅನ್ನು ಹೇಗೆ
ಪರಿಣಾಮಕಾರಿಯಾಗಿ ಬಳಸಬೇಕೆಂದು ತಿಳಿಯಲು ಬ್ರೀಥ್‌ಫ್ರೀ ಕ್ಲಿನಿಕ್‌ಗೆ ಭೇಟಿ ನೀಡಿ.
ಅಸ್ತಮಾ ಕ್ರಿಯಾ ಯೋಜನೆ
ಒಂದು ಅಸ್ತಮಾ ಕ್ರಿಯಾ ಯೋಜನೆ ಎಂಬುದು ನಿಮ್ಮ ಅಸ್ತಮಾವನ್ನು ನಿಯಂತ್ರಿಸಲು ಸಹಾಯ ಮಾಡಲು ನಿಮ್ಮ
ವೈದ್ಯರೊಂದಿಗೆ ನೀವು ಅಭಿವಧ್ಧಿಪಡಿಸುವ ಒಂದು ಲಿಖಿತ ಯೋಜನೆಯಾಗಿದೆ. ಅಸ್ತಮಾ ಕ್ರಿಯಾ ಯೋಜನೆಯು ನಿಮ್ಮ
ಅಸ್ತಮಾವನ್ನು ದೈನಂದಿನ ಆಧಾರದ ಮೇಲೆ ಹೇಗೆ ನಿಯಂತ್ರಿಸಬೇಕು, ಯಾವ ಪ್ರಕಾರದ ಔಷಧಗಳನ್ನು
ತೆಗೆದುಕೊಳ್ಳಬೇಕು ಮತ್ತು ಅವನ್ನು ಯಾವಾಗ ತೆಗೆದುಕೊಳ್ಳಬೇಕು, ಮುಂತಾದವುಗಳನ್ನು ತೋರಿಸುತ್ತದೆ.
ಯೋಜನೆಯು ನಿಮ್ಮ ಅಸ್ತಮಾ ಲಕ್ಷಣಗಳಲ್ಲಿ ಹೆಚ್ಚಳವಾದರೆ ಮತ್ತು ಅಸ್ತಮಾ ದಾಳಿಯ ಕಾಲದಲ್ಲಿ ಯಾವ
ಔಷಧಗಳನ್ನು ತೆಗೆದುಕೊಳ್ಳಬೇಕು ಮತ್ತು ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಕೂಡ ನಿಮಗೆ ಹೇಳುತ್ತದೆ.
ಯೋಜನೆಯು ನೀವು ವೈದ್ಯರಿಗೆ ಯಾವಾಗ ಕರೆ ಮಾಡಬೇಕು ಅಥವಾ ಅತ್ಯಂತ ಹತ್ತಿರದಲ್ಲಿರುವ ಆಸ್ಪತ್ರೆಗೆ
ಹೋಗಬೇಕು ಎಂಬುದನ್ನು ವಿವರಿಸುತ್ತದೆ.ಅಸ್ತಮಾ ಒಂದು ಸಮಸ್ಯೆ, ಹೌದು. ಆದರೆ, ಸೂಕ್ತವಾದ ಚಿಕಿತ್ಸೆ ಮತ್ತು ಅಸ್ತಮಾ ಕ್ರಿಯೆ ಯೋಜನೆಯಿಂದ, ನೀವು ನಿಮ್ಮ
ಅಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು, ಮತ್ತು ನೀವು ಅದನ್ನು ಹೊಂದಿದ್ದೀರೆಂಬುದನ್ನು ಬಹುತೇಕ
ಮರೆತುಬಿಡಬಹುದು.
ನಿಮ್ಮ ಪ್ರಚೋದಕಗಳನ್ನು ತಪ್ಪಿಸಿ
ಪ್ರತಿಯೊಬ್ಬರ ಅಸ್ತಮಾವು ಭಿನ್ನವಾಗಿರುತ್ತದೆ ಮತ್ತು ಹಾಗಾಗಿ ಅವರ ಪ್ರಚೋದಕಗಳು ಸಹ ಭಿನ್ನವಾಗಿರುತ್ತವೆ. ನಿಮ್ಮ
ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು, ನೀವು ನಿಮ್ಮ ಪ್ರಚೋದಕಗಳನ್ನು ಗುರುತಿಸುವುದು ಮತ್ತು
ಸಾಧ್ಯವಾದಷ್ಟೂ ಅವುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
ನಿಯಮಿತ ಔಷಧ
ನಿಮ್ಮ ವೈದ್ಯರು ಸಾಮಾನ್ಯವಾಗಿ ಎರಡು ಬಗೆಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ - ಶೀಘ್ರ ಉಪಶಮನ
(ಉಪಶಾಮಕ ಅಥವಾ ರೆಸ್ಕ್ಯೂ) ಮತ್ತು ದೀರ್ಘ ಕಾಲೀನ (ನಿಯಂತ್ರಕ). ಶೀಘ್ರ ಉಪಶಮನ ಔಷಧಗಳು ತಕ್ಷಣ
ಉಪಶಮನ ನೀಡುತ್ತವೆ, ದೀರ್ಘ ಕಾಲೀನ ಔಷಧಗಳು ಲಕ್ಷಣಗಳನ್ನು ಮತ್ತು ದಾಳಿಗಳನ್ನು ತಡೆಗಟ್ಟುತ್ತವೆ. ನಿಮ್ಮ
ಅಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು, ನೀವು ಈ ಔಷಧಗಳನ್ನು ಶಿಫಾರಿಸಲ್ಪಟ್ಟಂತೆಯೇ
ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇವೆರಡೂ, ಉಪಶಾಮಕ ಮತ್ತು ನಿಯಂತ್ರಕ ಔಷಧಗಳು,
ಇನ್ಹೇಲರ್‌ಗಳ ಮೂಲಕ ತೆಗೆದುಕೊಳ್ಳಲ್ಪಡುತ್ತಿದ್ದು ಇದು ಅಸ್ತಮಾವನ್ನು ಚಿಕಿತ್ಸಿಸುವುದರಲ್ಲಿ ಅತ್ಯಂತ
ಮಹತ್ವವಾದ ಪಾತ್ರವನ್ನು ನಿಭಾಯಿಸುತ್ತವೆ.
ಪೀಕ್‌ಫ್ಲೋ ಮೀಟರ್ ಬಳಸುವುದು
ಪೀಕ್‌ಫ್ಲೋ ಮೀಟರ್ ಒಂದು ಸಣ್ಣ ಸಾಧನವಾಗಿದ್ದು, ಇದು ನಿಮ್ಮ ಆಸ್ತಮಾ ಮೇಲೆ ನಿಗಾ ಇಡಲು ಸಹಾಯ
ಮಾಡುತ್ತದೆ. ನಿಮ್ಮ ಶ್ವಾಸಕೋಶಗಳಿಂದ ಗಾಳಿಯನ್ನು ನೀವು ಹೇಗೆ ಚೆನ್ನಾಗಿ ಊದಬಹುದು ಎಂಬುದನ್ನು
ಲೆಕ್ಕಹಾಕುವ ಮೂಲಕ ಇದು ನಿಮ್ಮ ಶ್ವಾಸಕೋಶದ ಶಕ್ತಿಯನ್ನು ಅಳೆಯುತ್ತದೆ. ನಿಮ್ಮ ವೈದ್ಯರ ಸಹಾಯದಿಂದ,
ನಿಮ್ಮ ಶ್ವಾಸಕೋಶಗಳಿಗೆ ನೀವು ಗುರಿಯನ್ನು ನಿರ್ಧರಿಸಬಹುದು ಮತ್ತು ನಿಯಮಿತವಾಗಿ ನಿಮ್ಮ ಪ್ರಗತಿಯನ್ನು
ಅಳೆಯಲು ಸಾಧ್ಯವಾಗುತ್ತದೆ. ನಿಮ್ಮ ಅಸ್ತಮಾವನ್ನು ನಿಯಂತ್ರಿಸುವ ಸಲುವಾಗಿ ಪೀಕ್ ಫ್ಲೋ ಮೀಟರ್ ಅನ್ನು ಹೇಗೆ
ಪರಿಣಾಮಕಾರಿಯಾಗಿ ಬಳಸಬೇಕೆಂದು ತಿಳಿಯಲು ಬ್ರೀಥ್‌ಫ್ರೀ ಕ್ಲಿನಿಕ್‌ಗೆ ಭೇಟಿ ನೀಡಿ.
ಅಸ್ತಮಾ ಕ್ರಿಯಾ ಯೋಜನೆ
ಒಂದು ಅಸ್ತಮಾ ಕ್ರಿಯಾ ಯೋಜನೆ ಎಂಬುದು ನಿಮ್ಮ ಅಸ್ತಮಾವನ್ನು ನಿಯಂತ್ರಿಸಲು ಸಹಾಯ ಮಾಡಲು ನಿಮ್ಮ
ವೈದ್ಯರೊಂದಿಗೆ ನೀವು ಅಭಿವಧ್ಧಿಪಡಿಸುವ ಒಂದು ಲಿಖಿತ ಯೋಜನೆಯಾಗಿದೆ. ಅಸ್ತಮಾ ಕ್ರಿಯಾ ಯೋಜನೆಯು ನಿಮ್ಮ
ಅಸ್ತಮಾವನ್ನು ದೈನಂದಿನ ಆಧಾರದ ಮೇಲೆ ಹೇಗೆ ನಿಯಂತ್ರಿಸಬೇಕು, ಯಾವ ಪ್ರಕಾರದ ಔಷಧಗಳನ್ನು
ತೆಗೆದುಕೊಳ್ಳಬೇಕು ಮತ್ತು ಅವನ್ನು ಯಾವಾಗ ತೆಗೆದುಕೊಳ್ಳಬೇಕು, ಮುಂತಾದವುಗಳನ್ನು ತೋರಿಸುತ್ತದೆ.
ಯೋಜನೆಯು ನಿಮ್ಮ ಅಸ್ತಮಾ ಲಕ್ಷಣಗಳಲ್ಲಿ ಹೆಚ್ಚಳವಾದರೆ ಮತ್ತು ಅಸ್ತಮಾ ದಾಳಿಯ ಕಾಲದಲ್ಲಿ ಯಾವ
ಔಷಧಗಳನ್ನು ತೆಗೆದುಕೊಳ್ಳಬೇಕು ಮತ್ತು ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಕೂಡ ನಿಮಗೆ ಹೇಳುತ್ತದೆ.
ಯೋಜನೆಯು ನೀವು ವೈದ್ಯರಿಗೆ ಯಾವಾಗ ಕರೆ ಮಾಡಬೇಕು ಅಥವಾ ಅತ್ಯಂತ ಹತ್ತಿರದಲ್ಲಿರುವ ಆಸ್ಪತ್ರೆಗೆ
ಹೋಗಬೇಕು ಎಂಬುದನ್ನು ವಿವರಿಸುತ್ತದೆ.

ನಿಯಮಿತವಾದ ವೈದ್ಯರ ಭೇಟಿಗಳು
ನಿಮ್ಮ ಲಕ್ಷಣಗಳು ನಿಯಂತ್ರಣದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ, ನಿಮ್ಮ ವೈದ್ಯರನ್ನು
ನಿಯಮಿತವಾಗಿ ಭೇಟಿ ನೀಡುವುದು ಮುಖ್ಯವಾಗಿರುತ್ತದೆ. ನಿಮ್ಮ ಲಕ್ಷಣಗಳು, ಅಸ್ತಮಾ ಔಷಧ ಮತ್ತು ನೀವು
ತೆಗೆದುಕೊಳ್ಳಬೇಕಾದ ಇತರ ಔಷಧಗಳ ಬಗ್ಗೆ ಯಾವಾಗಲೂ ನಿಮ್ಮ ವೈದ್ಯರೊಂದಿಗೆ ಮಾತನಾಡಿರಿ. ಈ
ರೀತಿಯಾಗಿ, ನಿಮ್ಮ ಅಸ್ತಮಾವನ್ನು ನಿಯಂತ್ರಿಸಲು, ದಾಳಿಯನ್ನು ತಡೆಗಟ್ಟಲು ಮತ್ತು ಪೂರ್ಣ ಜೀವನ ನಡೆಸಲು
ಸಹಾಯ ಮಾಡುವಲ್ಲಿ ನಿಮ್ಮ ವೈದ್ಯರು ಒಂದು ಪರಿಣಾಮಕಾರಿರಾದ ಅಸ್ತಮಾ ಕ್ರಿಯಾ ಯೋಜನೆಯನ್ನು ರಚಿಸಲು
ಸಾಧ್ಯವಾಗುತ್ತದೆ.

Please Select Your Preferred Language