ಸಿಒಪಿಡಿ

ರೋಗನಿದಾನ

ಸಿಒಪಿಡಿಗಾಗಿ ಏಕೈಕ ಪರೀಕ್ಷೆ ಇಲ್ಲ. ಧೂಮಪಾನ ಅಥವಾ ಇತರ ಪ್ರಕಾರಗಳ ಧೂಮಗಳಿಗೆ/ಹೊಗೆ/ ಉದ್ರೇಕಕಾರಿಗಳು, ಲಕ್ಷಣಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವಿಕೆಯ ಬಗ್ಗೆ ವಿವರವಾದ ಇತಿಹಾಸವನ್ನು ತೆಗೆದುಕೊಳ್ಳುವ ಮೂಲಕ, ದೈಹಿಕ ತಪಾಸಣೆ ಮತ್ತು ಸ್ಪಿರೊಮೆಟ್ರಿ ಎಂದು ಕರೆಯಲಾಗುವ ಶ್ವಾಸಕೋಶ ಕಾರ್ಯ ಪರೀಕ್ಷೆಯನ್ನು ಮಾಡುವ ಮೂಲಕ, ಆರಂಭಿಕ ಹಂತಗಳಲ್ಲಿ  ಸಿಒಪಿಡಿಯ ರೋಗನಿಧಾನ ಮಾಡಲು ಸಾಧ್ಯವಿದೆ.

ಆದ್ದರಿಂದ, ನಿಮ್ಮಲ್ಲಿ ಈ ಲಕ್ಷಣಗಳು ಸ್ವಲ್ಪ ಸಮಯದಲ್ಲಿ ಹೊರಟು ಹೋಗಲಿಲ್ಲವೆಂಬುದನ್ನು ನೀವು ಕಂಡುಕೊಂಡರೆ, ಅದು ನಿಮ್ಮ ವೈದ್ಯರಲ್ಲಿಗೆ ಭೇಟಿ ನೀಡಲು ಮತ್ತು ಸಮಸ್ಯೆಯನ್ನು ಗುರುತಿಸುವ ಮತ್ತು ಚಿಕಿತ್ಸಿಸುವ ಸಮಯವಿರಬಹುದು, ಹಾಗಾಗಿ ನಿಮ್ಮ ಶ್ವಾಸಕೋಶಗಳ ಹಾನಿಯನ್ನು ದುರಸ್ತಿಪಡಿಸಲು ನೀವು ಸಹಾಯ ಮಾಡಬಹುದು.