ನಮ್ಮ ಬಗ್ಗೆ

ಬ್ರೀದ್‌ಫ್ರೀಯ ಬಗ್ಗೆೆ

ಬ್ರೀದ್ಫ್ರೀ ಇದು ದೀರ್ಘಕಾಲೀನ ಗಾಳಿ ಮಾರ್ಗದ ಕಾಯಿಲೆಗಳಿರುವ ರೋಗಿಗಳಿಗಾಗಿ ಸಿಪ್ಲಾಾ ಇವರಿಂದ ಒಂದು ಸಾರ್ವಜನಿಕ ಸೇವಾ ಉಪಕ್ರಮವಾಗಿದೆ. ಸಿಪ್ಲಾಾದ 75 ವರ್ಷದ ಸಂದರ್ದಲ್ಲಿ ಇದರ ಶುಾರಂಮಾಡಲಾಗಿತ್ತುಘಿ. ಇಂದು ಬ್ರೀದ್ಫ್ರೀ ಉಸಿರಾಟದ ಆರೈಕೆಗಾಗಿ ಒಂದು ಸಮಗ್ರ ರೋಗಿ ಬೆಂಬಲ ವ್ಯವಸ್ಥೆೆಯಾಗಿದೆ.

ಬ್ರೀದ್ಫ್ರೀ ಅಸ್ತಮಾ, ಸಿಓಪಿಡಿ ಮತ್ತು ಅಲರ್ಜಿಕ್ ರ್ಹಿಿನಿಟಿಸ್ ಮುಂತಾದ ಗಾಳಿ ಮಾರ್ಗದ ಕಾಯಿಲೆಗಳಿರುವ ರೋಗಿಗಳಿಗೆ ಸಹಾಯ ಮಾಡಲು ವಚನಬದ್ಧವಾಗಿದೆ. ಇದು ರೋಗನಿದಾನ, ಕೌನ್ಸೆೆಲ್ಲಿಂಗ್ ಮತ್ತು ಚಿಕಿತ್ಸೆೆಗೆ ಬದ್ಧತೆ ಮುಂತಾದ ವಿಾಗಗಳಲ್ಲಿ ರೋಗಿಯ ಸಂಪೂರ್ಣ ಪ್ರಯಾಣವನ್ನು ಒಳಗೊಂಡಿರುತ್ತದೆ. ಉಸಿರಾಟದ ಸಮಸ್ಯೆೆ ಇರುವ ಪ್ರತೀಯೊಬ್ಬರೂ ಹೇಗೆ ಸಾಮಾನ್ಯ ಹಾಗೂ ಸಕ್ರಿಿಯ ಜೀವನ ಸಾಗಿಸಬಹುದು ಎಂಬ ಬಗ್ಗೆೆ ಜಾಗೃತಿಯನ್ನು ಉಂಟು ಮಾಡಲು ಮತ್ತು ಹೆಚ್ಚಿಿಸಲು ಕಳೆದ ಅನೇಕ ವರ್ಷಗಳಿಂದ ಬ್ರೀದ್ಫ್ರೀ ಅನೇಕ ಪ್ರೊೊಗ್ರಾಾಮ್ಗಳನ್ನು ಮತ್ತು ಶಿಬಿರಗಳನ್ನು ಆಯೋಜಿಸಿದೆ.

ಬ್ರೀದ್ಫ್ರೀ ಕ್ಲಿಿನಿಕ್ಗಳು, ಕೆಮಿಸ್ಟರು ಮತ್ತು ಕೌನ್ಸೆೆಲ್ಲಿಂಗ್ ಕೇಂದ್ರಗಳ ತನ್ನ ಜಾಲದ ಸಹಯೋಗದೊಂದಿಗೆ ಬ್ರೀದ್ಫ್ರೀ ತಮ್ಮ ಉಸಿರಾಟದ ತೊಂದರೆಗಳನ್ನು ಯಶಸ್ವಿಿಯಾಗಿ ಜಯಿಸಿದ ಜನರ ಸಮುದಾಯವನ್ನು ಮತ್ತು ಸಂಪೂರ್ಣ ಆರೋಗ್ಯಶಾಲಿಯಾಗಿ ಜೀವಿಸಲು ವಿಾನಗಳನ್ನು ಹುಡುಕುತ್ತಿಿರುವವರಿಗಾಗಿ ಒಂದು ಬೆಂಬಲ ವ್ಯವಸ್ಥೆೆಯನ್ನು ನಿರ್ಮಿಸಿದೆ.

www.breathefree.com ಇದು ದೀರ್ಘಕಾಲೀನ ಗಾಳಿ ಮಾರ್ಗದ ಕಾಯಿಲೆಗಳಿಗೆ ಸಂಬಂಸಿದ ಎಲ್ಲಾಾ ಮಾಹಿತಿಗಾಗಿ ಒಂದು ಸ್ಟಾಾಪ್ ಸ್ಥಳವಾಗಿದೆ. ವೆಬ್ಸೈಟ್ ಅಸ್ತಮಾ, ಸಿಓಪಿಡಿ ಮತ್ತು ಅಲರ್ಜಿಕ್ ರ್ಹಿಿನಿಟಿಸ್ ಮುಂತಾದ ಸಮಸ್ಯೆೆಗಳ ಬಗ್ಗೆೆ ಮಾಹಿತಿ, ಸಮಾಾನಗಳು ಮತ್ತು ಬೆಂಬಲವನ್ನು ಒದಗಿಸುತ್ತದೆ. ಅಷ್ಟೇ ಮಾತ್ರವಲ್ಲದೆ, ವೆಬ್ಸೈಟ್ ಕೌನ್ಸೆೆಲ್ಲಿಂಗ್ ಮೂಲಕ ಸರಿಯಾದ ಚಿಕಿತ್ಸೆೆಗಾಗಿ ರೋಗನಿದಾನಕ್ಕೆೆ ಸಹಾಯ ಮಾಡಲು ಮತ್ತು ಬೆಂಬಲ ನೀಡಲು ಕೌನ್ಸೆೆಲ್ಲರರನ್ನು ತಲುಪಲು ಕೂಡಾ ಸಹಾಯ ಮಾಡುತ್ತದೆ.

Please Select Your Preferred Language